Kivi Mathu Songtext
von Kunal Ganjawala
Kivi Mathu Songtext
ಕಿವಿ ಮಾತೊಂದು ಹೇಳಲೇ ನಾನಿಂದು?
ದಾರಿ ನಿಂತಾಗ, ಸಾಗಲೆಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆಬೇಕೆಂದು
ಹಸಿರಾಗಿದೆ ದೀಪವು ನಿನಗಾಗಿ
ನಸುನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ
ಕಿವಿ ಮಾತೊಂದು ಹೇಳಲೇ ನಾನಿಂದು?
ದಾರಿ ನಿಂತಾಗ, ಸಾಗಲೆಬೇಕೆಂದು
ಬಾಗಿಲಿನಾಚೆಗೆ ತಾ ಬಂದು
ಕೂಗಿದೆ ಬಾಳು, ′ಬಾ' ಎಂದು
ಸಂತಸದಿಂದ ′ಓ' ಎಂದು
ಓಡಲೇಬೇಕು ನೀನಿಂದು
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗೆಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀ ಬಂದು
ಕಿವಿ ಮಾತೊಂದು ಹೇಳಲೇ ನಾನಿಂದು?
ದಾರಿ ನಿಂತಾಗ, ಸಾಗಲೆಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆಬೇಕಿಂದು
ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ ಹಾಡಲೇಬೇಕು ನೀನಿಲ್ಲಿ
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ ಆಡಲೇಬೇಕು ನೀನೀಗ
ಕಿವಿ ಮಾತೊಂದು ಹೇಳಲೇ ನಾನಿಂದು?
ದಾರಿ ನಿಂತಾಗ, ಸಾಗಲೆಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆಬೇಕಿಂದು
ಹಸಿರಾಗಿದೆ ದೀಪವು ನಿನಗಾಗಿ
ನಸುನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ
ಕಿವಿ ಮಾತೊಂದು ಹೇಳಲೇ ನಾನಿಂದು?
ದಾರಿ ನಿಂತಾಗ, ಸಾಗಲೆಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆಬೇಕಿಂದು
ದಾರಿ ನಿಂತಾಗ, ಸಾಗಲೆಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆಬೇಕೆಂದು
ಹಸಿರಾಗಿದೆ ದೀಪವು ನಿನಗಾಗಿ
ನಸುನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ
ಕಿವಿ ಮಾತೊಂದು ಹೇಳಲೇ ನಾನಿಂದು?
ದಾರಿ ನಿಂತಾಗ, ಸಾಗಲೆಬೇಕೆಂದು
ಬಾಗಿಲಿನಾಚೆಗೆ ತಾ ಬಂದು
ಕೂಗಿದೆ ಬಾಳು, ′ಬಾ' ಎಂದು
ಸಂತಸದಿಂದ ′ಓ' ಎಂದು
ಓಡಲೇಬೇಕು ನೀನಿಂದು
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗೆಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀ ಬಂದು
ಕಿವಿ ಮಾತೊಂದು ಹೇಳಲೇ ನಾನಿಂದು?
ದಾರಿ ನಿಂತಾಗ, ಸಾಗಲೆಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆಬೇಕಿಂದು
ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ ಹಾಡಲೇಬೇಕು ನೀನಿಲ್ಲಿ
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ ಆಡಲೇಬೇಕು ನೀನೀಗ
ಕಿವಿ ಮಾತೊಂದು ಹೇಳಲೇ ನಾನಿಂದು?
ದಾರಿ ನಿಂತಾಗ, ಸಾಗಲೆಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆಬೇಕಿಂದು
ಹಸಿರಾಗಿದೆ ದೀಪವು ನಿನಗಾಗಿ
ನಸುನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ
ಕಿವಿ ಮಾತೊಂದು ಹೇಳಲೇ ನಾನಿಂದು?
ದಾರಿ ನಿಂತಾಗ, ಸಾಗಲೆಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆಬೇಕಿಂದು
Writer(s): Mano Murthy, Jayanth Kaikini Lyrics powered by www.musixmatch.com