"Baa Baaro Baaro Ranadheera" Songtext
von S. P. Balasubrahmanyam & S. Janaki
"Baa Baaro Baaro Ranadheera" Songtext
Uncle, uncle ರವಿಚಂದ್ರ uncle
Uncle, ಏನ್ cinema ತೆಗಿತಿದೀರಾ
ಕನ್ನಡ cinema ನಮ್ಮ
ಹೆಸರು
ರಣಧೀರ ಕಣೆ
Heroine ಯಾರ್ uncle
ಜೂಲಿನಾ
ಅದೇನು ಜೂಲಿ ಅಂದ್ರೆ ನಿನಗೆ ಅಷ್ಟಿಷ್ಟಾನಾ
ಹಾಗಲ್ಲ ಜೂಲಿ ಇದ್ರೆ jolly ಆಗಿರುತ್ತೆ
ಈ picture ಅಲ್ಲಿ ಅವಳಿಲ್ಲ
ಇನ್ಯಾರು
ಖುಷ್ಬು ಕಣೆ
ಹಾಡೆಷ್ಟಿದೆ uncle
ದೊಡ್ಡೋರ್ಗೊಂದು ಹೆಂಗಸರಿಗೊಂದು
ಹುಡುಗೀರಿಗೆ ಎರಡು
ಹುಡುಗರಿಗೆರಡು
ನಮ್ಗೆಲ್ಲಾ ಒಂದು
ಆಥರಾ ಇದ್ಯಾ
ಯಾವ್ಥರಾ
ಪ್ರೇಮಲೋಕ ತರಾ
ಮತ್ತೆ ಪ್ರೇಮಲೋಕ ತರಾ picture ಮಾಡೋಕಾಗುತ್ತ
ಪ್ರೇಮಲೋಕಕ್ಕೆ ನೀವುಗಳೆಲ್ಲಾ ಗಲಾಟೆ ಮಾಡಿ ನಿಮ್ ತಂದೆತಾಯಿಗಳನ್ ಕರ್ಕೊಂಡ್ಬಂದ್ರಿ
ಈಗ ಅವ್ರೆ ಗಲಾಟೆ ಮಾಡಿ ನಿಮ್ಮನ್ನ ಈ pictureಗ್ ಕಾರ್ಕೊಬರೋತರ ಮಾಡಿದೀನಿ
Uncle, uncle ಕಥೆ ಹೇಳಿ uncle
Uncle
Okay, okay
ಒಂದಾನೊಂದು ಊರಲಿ ಒಬ್ಬ ಹುಡುಗನಿದ್ದನು
ಯಾರಿಗೂ ಹೆದರದ ರಣಧೀರನು
ರಾವಣನಂಥವನೊಬ್ಬ ಅವನ ಸಾಕುತ್ತಿದ್ದನು
ಕಾರಣ ಹುಡುಗನು ಅನಾಥನು
ಭೀಷ್ಮ ಅರ್ಜುನರೆಲ್ಲ ಹುಡುಗೀಯರ ಖದರಲ್ಲ
ಹಾಗೇನೇ ಈ ಹುಡುಗ ಮಾಡಲೆಂದು ಹೋದಾಗ
(ಏನಾಯ್ತು uncle ಏನಾಯ್ತು)
ಪ್ರೀತಿಯ ಕಡಲ್ಲಲ್ಲಿ ಬಿದ್ದನೋ
(ಆಮೇಲೆ
ಆಹಹಾಹ ನಿಲ್ಲಿಸಬೇಡಿ ಹೇಳಿ uncle)
ಆ ಪ್ರೀತಿಯ ಕಡಲಿನ ಬಳಿಗೆ ಎಲ್ಲರು ಹೋಗೋಣ
ಪಾಪ ಅವನಿಗೇನಾಗಿದೆಯೋ ಬನ್ನಿರಿ ನೋಡೋಣ
ಸ
ರಿ
ಗ
ಮ ಪ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಓ ಹೂವಂತೆ
ಪ್ರೀತಿ ಹೂವಂತೆ
ನೋಡಲೇನು ಇದು ಹೂವು
ಬಿರಿದರೆ ಕೊಲುವ ಹಾವು
ಇತಿಹಾಸ
ಇದರ ಹವ್ಯಾಸ
ಅಗ್ನಿಯೊಡನೆ ಸಹವಾಸ ಸಾವಿನ ಜೊತೆಗೆ ಸರಸ
ನಲಿದು ನಲಿಸುತ್ತಾ ತಂಪನೆರೆಯುತ್ತ
ಜಗವ ಕಾಯುತ್ತಲಿದೆ ಪ್ರೀತಿ
ಸುತ್ತಿ ನಮ ಸುತ್ತ ಎಲ್ಲ ಕುಣಿಸುತ್ತಾ
ತಾನು ನೋಡುತ್ತಲಿದೆ ಪ್ರೀತಿ
ಎಲ್ಲ ಅದರ ಕೈಲಿ ನಾವೆಲ್ಲಾ ನೆಪವು ಇಲ್ಲಿ
ನ್ಯಾಯ ಕೇಳುವ ಹೇಳಿ ನಡೆಸುವ ಶಕ್ತಿಯೊಂದೇ ಪ್ರೀತಿ
ಬಾ ಎಂದರೆ ಬಂದಿಳಿ ಯುವಪ್ರೀತಿ
ಆ ಜೀವಿಯ ದಿಗ್ವಿಜಯದ ರೀತಿ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಹೇ, ಯೌವನವೇ
ನೀನು ಭೀಕರವೇ
ನೀನು ಇರುವ ದೆಸೆ ಇಂದ ಈ ಘೋರ ನೋಡು ಕಣ್ಣಿಂದ
ಹೇ, ಜೀವನವೇ
ನಿನಗೆ ಸಮ್ಮತವೇ
ಬಯಸಿದ ಸ್ವರ್ಗ ಎಲ್ಲಿ ನೀ ನಡೆಸಿದೆ ನರಕದಲ್ಲಿ
ಕಾಮ ಕ್ರೋಧ ಮದ ಲೋಬ ಮೋಹ ಮಾತ್ಸರ್ಯ ತುಂಬಿರುವ ಜಗದಲ್ಲಿ
ಜೀವ ಕಾರಣದ ಬಾಳ ತೋರಣದ ಪ್ರೀತಿಗೇನು ಬೆಲೆ ಸಿಗದಿಲ್ಲಿ
ಕರುಣೆಯಿರದ ವಿಧಿಯೇ ನಿನ್ನ ನೀತಿ ಎಲ್ಲಿ ಸರಿಯೇ
ಹಣೆಯ ಬರಹವಿದು ನಿಜವೇ ಇರಬಹುದು ಸಾವು ನಿನ್ನ ಗುರಿಯೇ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ
Uncle, ಏನ್ cinema ತೆಗಿತಿದೀರಾ
ಕನ್ನಡ cinema ನಮ್ಮ
ಹೆಸರು
ರಣಧೀರ ಕಣೆ
Heroine ಯಾರ್ uncle
ಜೂಲಿನಾ
ಅದೇನು ಜೂಲಿ ಅಂದ್ರೆ ನಿನಗೆ ಅಷ್ಟಿಷ್ಟಾನಾ
ಹಾಗಲ್ಲ ಜೂಲಿ ಇದ್ರೆ jolly ಆಗಿರುತ್ತೆ
ಈ picture ಅಲ್ಲಿ ಅವಳಿಲ್ಲ
ಇನ್ಯಾರು
ಖುಷ್ಬು ಕಣೆ
ಹಾಡೆಷ್ಟಿದೆ uncle
ದೊಡ್ಡೋರ್ಗೊಂದು ಹೆಂಗಸರಿಗೊಂದು
ಹುಡುಗೀರಿಗೆ ಎರಡು
ಹುಡುಗರಿಗೆರಡು
ನಮ್ಗೆಲ್ಲಾ ಒಂದು
ಆಥರಾ ಇದ್ಯಾ
ಯಾವ್ಥರಾ
ಪ್ರೇಮಲೋಕ ತರಾ
ಮತ್ತೆ ಪ್ರೇಮಲೋಕ ತರಾ picture ಮಾಡೋಕಾಗುತ್ತ
ಪ್ರೇಮಲೋಕಕ್ಕೆ ನೀವುಗಳೆಲ್ಲಾ ಗಲಾಟೆ ಮಾಡಿ ನಿಮ್ ತಂದೆತಾಯಿಗಳನ್ ಕರ್ಕೊಂಡ್ಬಂದ್ರಿ
ಈಗ ಅವ್ರೆ ಗಲಾಟೆ ಮಾಡಿ ನಿಮ್ಮನ್ನ ಈ pictureಗ್ ಕಾರ್ಕೊಬರೋತರ ಮಾಡಿದೀನಿ
Uncle, uncle ಕಥೆ ಹೇಳಿ uncle
Uncle
Okay, okay
ಒಂದಾನೊಂದು ಊರಲಿ ಒಬ್ಬ ಹುಡುಗನಿದ್ದನು
ಯಾರಿಗೂ ಹೆದರದ ರಣಧೀರನು
ರಾವಣನಂಥವನೊಬ್ಬ ಅವನ ಸಾಕುತ್ತಿದ್ದನು
ಕಾರಣ ಹುಡುಗನು ಅನಾಥನು
ಭೀಷ್ಮ ಅರ್ಜುನರೆಲ್ಲ ಹುಡುಗೀಯರ ಖದರಲ್ಲ
ಹಾಗೇನೇ ಈ ಹುಡುಗ ಮಾಡಲೆಂದು ಹೋದಾಗ
(ಏನಾಯ್ತು uncle ಏನಾಯ್ತು)
ಪ್ರೀತಿಯ ಕಡಲ್ಲಲ್ಲಿ ಬಿದ್ದನೋ
(ಆಮೇಲೆ
ಆಹಹಾಹ ನಿಲ್ಲಿಸಬೇಡಿ ಹೇಳಿ uncle)
ಆ ಪ್ರೀತಿಯ ಕಡಲಿನ ಬಳಿಗೆ ಎಲ್ಲರು ಹೋಗೋಣ
ಪಾಪ ಅವನಿಗೇನಾಗಿದೆಯೋ ಬನ್ನಿರಿ ನೋಡೋಣ
ಸ
ರಿ
ಗ
ಮ ಪ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಓ ಹೂವಂತೆ
ಪ್ರೀತಿ ಹೂವಂತೆ
ನೋಡಲೇನು ಇದು ಹೂವು
ಬಿರಿದರೆ ಕೊಲುವ ಹಾವು
ಇತಿಹಾಸ
ಇದರ ಹವ್ಯಾಸ
ಅಗ್ನಿಯೊಡನೆ ಸಹವಾಸ ಸಾವಿನ ಜೊತೆಗೆ ಸರಸ
ನಲಿದು ನಲಿಸುತ್ತಾ ತಂಪನೆರೆಯುತ್ತ
ಜಗವ ಕಾಯುತ್ತಲಿದೆ ಪ್ರೀತಿ
ಸುತ್ತಿ ನಮ ಸುತ್ತ ಎಲ್ಲ ಕುಣಿಸುತ್ತಾ
ತಾನು ನೋಡುತ್ತಲಿದೆ ಪ್ರೀತಿ
ಎಲ್ಲ ಅದರ ಕೈಲಿ ನಾವೆಲ್ಲಾ ನೆಪವು ಇಲ್ಲಿ
ನ್ಯಾಯ ಕೇಳುವ ಹೇಳಿ ನಡೆಸುವ ಶಕ್ತಿಯೊಂದೇ ಪ್ರೀತಿ
ಬಾ ಎಂದರೆ ಬಂದಿಳಿ ಯುವಪ್ರೀತಿ
ಆ ಜೀವಿಯ ದಿಗ್ವಿಜಯದ ರೀತಿ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಹೇ, ಯೌವನವೇ
ನೀನು ಭೀಕರವೇ
ನೀನು ಇರುವ ದೆಸೆ ಇಂದ ಈ ಘೋರ ನೋಡು ಕಣ್ಣಿಂದ
ಹೇ, ಜೀವನವೇ
ನಿನಗೆ ಸಮ್ಮತವೇ
ಬಯಸಿದ ಸ್ವರ್ಗ ಎಲ್ಲಿ ನೀ ನಡೆಸಿದೆ ನರಕದಲ್ಲಿ
ಕಾಮ ಕ್ರೋಧ ಮದ ಲೋಬ ಮೋಹ ಮಾತ್ಸರ್ಯ ತುಂಬಿರುವ ಜಗದಲ್ಲಿ
ಜೀವ ಕಾರಣದ ಬಾಳ ತೋರಣದ ಪ್ರೀತಿಗೇನು ಬೆಲೆ ಸಿಗದಿಲ್ಲಿ
ಕರುಣೆಯಿರದ ವಿಧಿಯೇ ನಿನ್ನ ನೀತಿ ಎಲ್ಲಿ ಸರಿಯೇ
ಹಣೆಯ ಬರಹವಿದು ನಿಜವೇ ಇರಬಹುದು ಸಾವು ನಿನ್ನ ಗುರಿಯೇ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ
Writer(s): Hamsalekha Lyrics powered by www.musixmatch.com