Songtexte.com Drucklogo

Sikku Sikku Songtext
von Chakri & Kousalya

Sikku Sikku Songtext

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಬಾರೆ, ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ
ಸಿಕ್ಕು ಸಿಕ್ಕು ಸಿಕ್ಕು ಬಾರೆ ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೋ ಭಾನುವಾರ
ಸೊಂಟಕ್ಕೆ ಎತ್ತಿಕೋ ಸೋಮವಾರ
ಮನಸಿಗೆ ಆಸೇನೆ ಭಾರ

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಬಾರೆ, ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ


ಒ ನನ್ನ ಜಾಣ ಅನ್ನೋನೇ ಪ್ರಾಣ ತಮಟೆಗಳ ಭಾರಿಸೋಣ ಧ್ವಜ ಹಾರಿಸೋಣ
ಚಂದ್ರನಿಗಿಂತ ಚಂಚಲವಂತೆ ನಿನ್ನಂತ ಹೆಣ್ಣ ಕನಸುಗಳು ಬಿಸಿ ಆಸೆಗಳು
ಗುಂಡಿಗೆಯೊಳಗೆ ಡೋಲಿ ಡೋಲಿ ಯೌವ್ವನಕಿಲ್ಲ ಮನಸಿನ ಬೇಲಿ
ಬೇಲಿಯ ಹಾರೊ ವಿಷಯವ ಕೇಳಿ ಕಾಲೂರಿ ಕುಳಿತಿದೆ ಪ್ರೇಮಕೇಳಿ
ಹೇಳಬಾರದು ಕೇಳಬಾರದು ಮೆಚ್ಚಿಕೊಂಡರೆ ಮತ್ತೆ ಸೋಲಬಾರದು
ಕಾಯಬಾರದು ನೋಯಬಾರದು ಅಪ್ಪಿಕೊಂಡಮೇಲೆ ಕಾಲ ಓಡಬಾರದು
ಬೆಳಗಾನೆ ಮೈಯಲ್ಲ ಹಾಯಿ
ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಬಾರೆ, ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ

ಚಮಕು ಚೋರಿ ಕನ್ಯಾಕುಮಾರಿ ಕಣ್ಣಲ್ಲೆ ನನ್ನ ಕಾಡಿಸ್ತೀಯ ತಲೆ ಕೆಡ್ಸ್ತೀಯಾ
ಮೊದಲು touch me ಆಮೇಲೆ kich me ಬಳುಕುತ ಹಚ್ಚಿಕೊಂಡರೆ ಲಂಚ ಕೊಡುತೀಯ
Timepass ಮಾಡದೆ ಕೈಯನ್ನು ಚಾಚು ನನ್ನನೇ ಕೋಡುವೆ ಬೇಕಾದು ಬಾಚು
ವಯಸಿಗೆ ವಯಸು ಕೊಟ್ಟರೆ coach-u ಸೊಗಸಿಗು ಸೊಗಸಿಗು ಒಂಡೆ match-u
ಏನು ಬೇಕು ಸೈ ಎಷ್ಟು ಬೇಕು ಸೈ ಮುಟ್ಟಿದರೆ ಕೈ ಮೈ ಎಲ್ಲ ತಕ ತೈ
ಹಾಡಬೇಕು ಸೈ ಕುಣಿಬೇಕು ಸೈ ಪ್ರೇಮಿಗಳಿಗೆಲ್ಲಾ ಒಂದುಗೂಡು ಕೈ
ವಯಸ್ಸಿಗೆ ಹಾಕೋಣ ಜೈ ಜೈ

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಬಾರೆ, ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೋ ಭಾನುವಾರ
ಸೊಂಟಕ್ಕೆ ಎತ್ತಿಕೋ ಸೋಮವಾರ
ಮನಸಿಗೆ ಆಸೇನೆ ಭಾರ

Songtext kommentieren

Log dich ein um einen Eintrag zu schreiben.
Schreibe den ersten Kommentar!

Fans

»Sikku Sikku« gefällt bisher niemandem.