Songtexte.com Drucklogo

Nangu Ningu Songtext
von Tippu & Archana Ravi

Nangu Ningu Songtext

ಏತ್ ಎತ್ತರ ಬಾನೆತ್ತರ ನಿಂತು
ಹಾತ್ ಹತ್ತಿರ ಕಣ್ ಹತ್ತಿರ ಕುಂತು
ಮುತ್ ಉತ್ತರ ನೀಡುತ್ತೀರಾ ಹೊತ್ತು ಪ್ರೀತಿ ಬಂತು
ಬೆಳ್ಳಂ ಬೆಳಗಾಗುತ್ತಲೇ ಹೊಯ್ಯ್ತು
ತಿರುಗೋ ಭೂಮಿ ತಿರುಗುತ್ತಲೇ ಹೊಯ್ಯ್ತು
ಅರೆ ಪಾವಿನ ಗುಂಡಿಗೆ ಬೆರಗಾಯಿತು ಅಂತೂ ಇಂತೂ

ನನಗು ನಿನಗೂ ಉಸಿರಾಟ ಎಂದು ಒಂದೇ
ಎರಡು ಎದೆಯ ಎದೆಬಡಿತ ಎಂದು ಒಂದೇ
ಹಾಡಿನಲೂ ಒಂದೇ ಹಸಿವಿನಲೂ ಒಂದೇ
ಹಗಲಿರುಳೂ ಒಂದೇ ಹಣೆಬರಹದಲೂ ಒಂದೇ
ನಗೆ ಒಂದೇ ನಡೆಯೊಂದೇ ಪ್ರೀತಿಯ ಪಿಸುಮಾತು ಒಂದೇ

ಏತ್ ಎತ್ತರ ಬಾನೆತ್ತರ ನಿಂತು
ಹಾತ್ ಹತ್ತಿರ ಕಣ್ ಹತ್ತಿರ ಕುಂತು
ಮುತ್ ಉತ್ತರ ನೀಡುತ್ತೀರಾ ಹೊತ್ತು ಪ್ರೀತಿ ಬಂತು
ಬೆಳ್ಳಂ ಬೆಳಗಾಗುತ್ತಲೇ ಹೊಯ್ಯ್ತು
ತಿರುಗೋ ಭೂಮಿ ತಿರುಗುತ್ತಲೇ ಹೊಯ್ಯ್ತು
ಅರೆ ಪಾವಿನ ಗುಂಡಿಗೆ ಬೆರಗಾಯಿತು ಅಂತೂ ಇಂತೂ


ಮನವೆರಡು ಮರಕ್ಕೊರಗಿ ಬಯಸೋದು ಒಂದೇ
ಕೈಹಿಡಿದು ಎದೆಗೊರಗಿ ಬಸಿಯೋದು ಒಂದೇ
ಮೌನಕ್ಕೆ ಮುಂಬತ್ತಿ ಹಚ್ಚಿದ ಪ್ರೀತಿ
ಕಣ್ಮುಚ್ಚಿ ಕಾಣುವ ಹೊಸ ಬೆಳಕು ಒಂದೇ
ಕನ್ನಡಿಯ ಮೇಲಾಣೆ ಇಬ್ಬರದೂ ಮುಖ ಒಂದೇ
ಮನಸುಗಳ ಮೇಲಾಣೆ ಇಬ್ಬರದೂ ಸುಖ ಒಂದೇ
ಮುದ್ದಾಡಿ ಕಡಲಾಡಿ ಈ ಪ್ರೀತಿ ಅಲೆಯು ಒಂದೇ

ಏತ್ ಎತ್ತರ ಬಾನೆತ್ತರ ನಿಂತು
ಹಾತ್ ಹತ್ತಿರ ಕಣ್ ಹತ್ತಿರ ಕುಂತು
ಮುತ್ ಉತ್ತರ ನೀಡುತ್ತೀರಾ ಹೊತ್ತು ಪ್ರೀತಿ ಬಂತು

ಕ್ಷಣ ಕ್ಷಣವೂ ತುಟಿಗಳಿಗೆ ಪೈದಾಟವು ಒಂದೇ
ತೊದಲಾದೊ ತೋಳ್ಗಳಿಗೆ ಹೈದಾಟವು ಒಂದೇ
ರಸಿಕತೆಯ ಗುಹೆಯೊಳಗೆ ಒದ್ದಾಟವು ಒಂದೇ
ಬೆವರ್ ಹನಿಯ ಮುತ್ತಾಗೊ ಮುದ್ದಾಟವು ಒಂದೇ
ನೀವರಿಸು ಬೆರಳೊಂದೇ ತೂಕಡಿಸು ನೆರಳೊಂದೇ
ಆಗಾಗ ಮೈಮರೆತು ತಂಗೆಡಿಸು ನೆನಪೊಂದೇ
ತಾಮೋದಲೂ ಪ್ರೇಮದಲೂ ಮಮಕಾರ ಎಂದು ಒಂದೇ

ಏತ್ ಎತ್ತರ ಬಾನೆತ್ತರ ನಿಂತು
ಹಾತ್ ಹತ್ತಿರ ಕಣ್ ಹತ್ತಿರ ಕುಂತು
ಮುತ್ ಉತ್ತರ ನೀಡುತ್ತೀರಾ ಹೊತ್ತು ಪ್ರೀತಿ ಬಂತು
ಬೆಳ್ಳಂ ಬೆಳಗಾಗುತ್ತಲೇ ಹೊಯ್ಯ್ತು
ತಿರುಗೋ ಭೂಮಿ ತಿರುಗುತ್ತಲೇ ಹೊಯ್ಯ್ತು
ಅರೆ ಪಾವಿನ ಗುಂಡಿಗೆ ಬೆರಗಾಯಿತು ಅಂತೂ ಇಂತೂ

Songtext kommentieren

Log dich ein um einen Eintrag zu schreiben.
Schreibe den ersten Kommentar!

Quiz
Whitney Houston sang „I Will Always Love ...“?

Fans

»Nangu Ningu« gefällt bisher niemandem.