Changu Bala Changule Songtext
von Shankar Mahadevan
Changu Bala Changule Songtext
ಚಾಂಗು ಭಳ ಚಾಂಗು ಭಳ ಚಾಂಗುರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಚಾಂಗು ಭಳ ಚಾಂಗು ಭಳ ಚಾಂಗುರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಖುಷಿ ಖುಷಿ ಪಡು ಗುರು, ಯಾಕೆ ಋಷಿ ಆಗುವೆ
ತಗೋ ಇಲ್ಲೇ dance ಶುರು ಜಿಂಗಲ ಜಿಂಗಾವೆ
ಗಂಡಾ ಗುಂಡಿ ಮಾಡೋದಿಲ್ಲ ನಮ್ದೇ ಇಲ್ಲಿ ಬಜಾರು
ಊರಲ್ಬ್ಯಾರೆ ಮಾತೆ ಇಲ್ಲ ನಮ್ದೇ ಪುಕಾರು
ಬಾಳು ಎನುವ ಗೋಳಲಿ ಮೇಲು ಕೀಳು ಧೂಳಲಿ
ಯಾಕೆ ಕುಳಿತೆ ಮಾನವ ಹಾಡಿ ಕುಣಿವ ಬಾ ಶಿವ
ಚಿಂತೆ ಬಿಡು ಮನ್ಸು ಇಡು ನಕ್ಕು ಬಿಡು
ನನನರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಚಾಂಗು ಭಳ ಚಾಂಗು ಭಳ ಚಾಂಗುರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನ ರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಬಾರೋ ಬಾರೋ ಬಾ ಗೆಳೆಯ ಟಪ್ಪಾಂಗುಚ್ಚಿ ಆಡುವ
ಮೀಸೆ ಮೇಲೆ ಒಂದು ಕೈ ನೋಡೇ ಬಿಡುವ
ಕರ್ಣ, ನೀನು ಗೌರವನ ನೋಡು ನಮ್ಮ ಸ್ನೇಹವ
ತೊಡೆ ತಟ್ಟಿ ನಿಂತರೆ ವಾರೆ ವಾರೆ ವಾ
ದೂರ ಸರಿಸು ನಾಚಿಕೆ, ಊರಿನಿಂದ ಆಚೆಗೆ
ಆಡಿ ಕುಣಿವ ಆಟಕೆ, ತಾಳ ತಬಲಾ ಯಾತಕೆ
ಸುಸ್ತಿರದೆ ಮಸ್ತ್ ಇರಲಿ, ದಧ್ದಿನ ದಿನ್
ತನ ನನರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಚಾಂಗು ಭಳ ಚಾಂಗು ಭಳ ಚಾಂಗುರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನರೇ ಕುಣಿಯೋ ದೊರೆ
ಅರೆರೇ ಎಲ್ಲಾ ಇಲ್ಲಿ ನಮ್ಮೋರೆ
ಚಾಂಗು ಭಳ ಚಾಂಗು ಭಳ ಚಾಂಗುರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನರೇ ಕುಣಿಯೋ ದೊರೆ
ಅರೆರೇ ಎಲ್ಲಾ ಇಲ್ಲಿ ನಮ್ಮೋರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಚಾಂಗು ಭಳ ಚಾಂಗು ಭಳ ಚಾಂಗುರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಖುಷಿ ಖುಷಿ ಪಡು ಗುರು, ಯಾಕೆ ಋಷಿ ಆಗುವೆ
ತಗೋ ಇಲ್ಲೇ dance ಶುರು ಜಿಂಗಲ ಜಿಂಗಾವೆ
ಗಂಡಾ ಗುಂಡಿ ಮಾಡೋದಿಲ್ಲ ನಮ್ದೇ ಇಲ್ಲಿ ಬಜಾರು
ಊರಲ್ಬ್ಯಾರೆ ಮಾತೆ ಇಲ್ಲ ನಮ್ದೇ ಪುಕಾರು
ಬಾಳು ಎನುವ ಗೋಳಲಿ ಮೇಲು ಕೀಳು ಧೂಳಲಿ
ಯಾಕೆ ಕುಳಿತೆ ಮಾನವ ಹಾಡಿ ಕುಣಿವ ಬಾ ಶಿವ
ಚಿಂತೆ ಬಿಡು ಮನ್ಸು ಇಡು ನಕ್ಕು ಬಿಡು
ನನನರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಚಾಂಗು ಭಳ ಚಾಂಗು ಭಳ ಚಾಂಗುರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನ ರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಬಾರೋ ಬಾರೋ ಬಾ ಗೆಳೆಯ ಟಪ್ಪಾಂಗುಚ್ಚಿ ಆಡುವ
ಮೀಸೆ ಮೇಲೆ ಒಂದು ಕೈ ನೋಡೇ ಬಿಡುವ
ಕರ್ಣ, ನೀನು ಗೌರವನ ನೋಡು ನಮ್ಮ ಸ್ನೇಹವ
ತೊಡೆ ತಟ್ಟಿ ನಿಂತರೆ ವಾರೆ ವಾರೆ ವಾ
ದೂರ ಸರಿಸು ನಾಚಿಕೆ, ಊರಿನಿಂದ ಆಚೆಗೆ
ಆಡಿ ಕುಣಿವ ಆಟಕೆ, ತಾಳ ತಬಲಾ ಯಾತಕೆ
ಸುಸ್ತಿರದೆ ಮಸ್ತ್ ಇರಲಿ, ದಧ್ದಿನ ದಿನ್
ತನ ನನರೇ ಕುಣಿಯೋ ದೊರೆ
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ
ಚಾಂಗು ಭಳ ಚಾಂಗು ಭಳ ಚಾಂಗುರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನರೇ ಕುಣಿಯೋ ದೊರೆ
ಅರೆರೇ ಎಲ್ಲಾ ಇಲ್ಲಿ ನಮ್ಮೋರೆ
ಚಾಂಗು ಭಳ ಚಾಂಗು ಭಳ ಚಾಂಗುರೆ
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ
ನೋಡು ಮಗ ಊರು ತುಂಬ ಜಾತರೆ
ನನನರೇ ಕುಣಿಯೋ ದೊರೆ
ಅರೆರೇ ಎಲ್ಲಾ ಇಲ್ಲಿ ನಮ್ಮೋರೆ
Writer(s): V. Nagendra Prasad, Mano Murthy Lyrics powered by www.musixmatch.com