"Janarindha" Songtext
von Dr. Rajkumar
"Janarindha" Songtext
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
ಈ ದೇವರು ಮಾಡಿದ ಆಜ್ಞೆ
ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ
ನಾ ಮರೆಯುವುದುಂಟೇನು
ಛೇ ಛೇ, ಆಗದು ಆಗದು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
ಈ ದೇವರು ಮಾಡಿದ ಆಜ್ಞೆ
ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ
ನಾ ಮರೆಯುವುದುಂಟೇನು
ಛೇ ಛೇ, ಆಗದು ಆಗದು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
ಹಣವನ್ನು ದೋಚುವ ದೆಸೆಯಿಂದ
ಮಾರಕ ಮಾದಕ ಕೊಡುವುದೇ ಸುಖ ಪಡುವುದೇ
ನಾಡಿನ ಪ್ರಜೆಗಳ ಕಂಗೆಡಿಸಿ
ನಾಡನು ನರಕಕೆ ತಳ್ಳಲು ಕುಣಿ ತೆಗೆಯುದೇ
ಸತ್ಯಕೆ ಸಾವಿಲ್ಲ
ಮೋಸಕೆ ಉಳಿವಿಲ್ಲಾ
ನ್ಯಾಯದ ದಾರಿಗೆ ಭಯವಿಲ್ಲ
ಈ ಜನಗಳು ಮಾಡಿದ ಆಜ್ಞೆ
ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ
ನಾ ಮರೆಯುವುದುಂಟೇನು
ಛೇ ಛೇ, ಆಗದು ಆಗದು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
(ಓಂ, ಓಂ)
ಯುವಕರ ಓದಿನ ಉಪಯೋಗ
ನಾಡಿಗೆ ದೊರೆತರೇ ಚಿನ್ನದ ಬೆಳೆ ಬೆಳೆವುದು
ಯುವ ಜನ ಶಕ್ತಿಯು ಮನಸಿಟ್ಟು ದುಡಿದರೆ
ನಡೆದರೆ ಭೂಮಿಗೆ ಸ್ವರ್ಗ ಇಳಿವುದು
ಯುವಕರೇ ಮೇಲೇಳಿ, ಸಂಸ್ಕೃತಿ ಕಾಪಾಡಿ
ಯುವಕರೇ ನಾಡಿನ ಶಿಲ್ಪಿಗಳು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ನನ್ನ ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಈ ದೇವರು ಮಾಡಿದ ಆಜ್ಞೆ
ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ
ನಾ ಮರೆಯುವುದುಂಟೇನು
ಛೇ ಛೇ, ಆಗದು ಆಗದು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
ಜನರನ್ನೇ ನನ್ನ ದೇವರೆಂದೇ
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
ಈ ದೇವರು ಮಾಡಿದ ಆಜ್ಞೆ
ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ
ನಾ ಮರೆಯುವುದುಂಟೇನು
ಛೇ ಛೇ, ಆಗದು ಆಗದು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
ಈ ದೇವರು ಮಾಡಿದ ಆಜ್ಞೆ
ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ
ನಾ ಮರೆಯುವುದುಂಟೇನು
ಛೇ ಛೇ, ಆಗದು ಆಗದು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
ಹಣವನ್ನು ದೋಚುವ ದೆಸೆಯಿಂದ
ಮಾರಕ ಮಾದಕ ಕೊಡುವುದೇ ಸುಖ ಪಡುವುದೇ
ನಾಡಿನ ಪ್ರಜೆಗಳ ಕಂಗೆಡಿಸಿ
ನಾಡನು ನರಕಕೆ ತಳ್ಳಲು ಕುಣಿ ತೆಗೆಯುದೇ
ಸತ್ಯಕೆ ಸಾವಿಲ್ಲ
ಮೋಸಕೆ ಉಳಿವಿಲ್ಲಾ
ನ್ಯಾಯದ ದಾರಿಗೆ ಭಯವಿಲ್ಲ
ಈ ಜನಗಳು ಮಾಡಿದ ಆಜ್ಞೆ
ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ
ನಾ ಮರೆಯುವುದುಂಟೇನು
ಛೇ ಛೇ, ಆಗದು ಆಗದು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
(ಓಂ, ಓಂ)
ಯುವಕರ ಓದಿನ ಉಪಯೋಗ
ನಾಡಿಗೆ ದೊರೆತರೇ ಚಿನ್ನದ ಬೆಳೆ ಬೆಳೆವುದು
ಯುವ ಜನ ಶಕ್ತಿಯು ಮನಸಿಟ್ಟು ದುಡಿದರೆ
ನಡೆದರೆ ಭೂಮಿಗೆ ಸ್ವರ್ಗ ಇಳಿವುದು
ಯುವಕರೇ ಮೇಲೇಳಿ, ಸಂಸ್ಕೃತಿ ಕಾಪಾಡಿ
ಯುವಕರೇ ನಾಡಿನ ಶಿಲ್ಪಿಗಳು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ನನ್ನ ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಈ ದೇವರು ಮಾಡಿದ ಆಜ್ಞೆ
ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ
ನಾ ಮರೆಯುವುದುಂಟೇನು
ಛೇ ಛೇ, ಆಗದು ಆಗದು
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೇ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
Writer(s): Hamsalekha Lyrics powered by www.musixmatch.com