Innomme Neenu Bandu Songtext
von Badari Prasad
Innomme Neenu Bandu Songtext
ಇನ್ನೊಮ್ಮೆ ನೀನು ಬಂದು ನನ್ನ
ಕೈ ಬೆರಳ ಹಿಡಿಯವ್ವ
ಅವ್ವ ಹೆಂಗಾರ ಬಾರವ್ವ
ಮತ್ತೊಮ್ಮೆ ನಿನ್ನ ತಂಪು ಮಡಿಲ
ತೊಟ್ಟಿಲ ತೂಗವ್ವ
ನನ್ನವ್ವ, ಹಾಡವ್ವ ಜೋಗುಳವ
ಈ ಪಾಪಿ ಜನರ ಹಾಳು ದುನಿಯಾ
ಯಾಕಾಗಿ ಬೇಕವ್ವ
ನನ್ನವ್ವ, ಎಲ್ಲವ್ವ ಬಾರವ್ವ
ಈ ಗೋರಿ ಇಂದ
ನನ್ನ ಹೆಣವ ನೀ ಕೂಗಿ ಕರೆಯವ್ವ
ನೀ ನನ್ನ ಮತ್ತೊಮ್ಮೆ ಹಡೆಯವ್ವ
ನನ್ನವ್ವ, ಹೆಂಗಾರ ಬಾರವ್ವ
ಕೈ ಬೆರಳ ಹಿಡಿಯವ್ವ
ಅವ್ವ ಹೆಂಗಾರ ಬಾರವ್ವ
ಮತ್ತೊಮ್ಮೆ ನಿನ್ನ ತಂಪು ಮಡಿಲ
ತೊಟ್ಟಿಲ ತೂಗವ್ವ
ನನ್ನವ್ವ, ಹಾಡವ್ವ ಜೋಗುಳವ
ಈ ಪಾಪಿ ಜನರ ಹಾಳು ದುನಿಯಾ
ಯಾಕಾಗಿ ಬೇಕವ್ವ
ನನ್ನವ್ವ, ಎಲ್ಲವ್ವ ಬಾರವ್ವ
ಈ ಗೋರಿ ಇಂದ
ನನ್ನ ಹೆಣವ ನೀ ಕೂಗಿ ಕರೆಯವ್ವ
ನೀ ನನ್ನ ಮತ್ತೊಮ್ಮೆ ಹಡೆಯವ್ವ
ನನ್ನವ್ವ, ಹೆಂಗಾರ ಬಾರವ್ವ
Writer(s): V. Manohar, Yogaraj R Bhatt Lyrics powered by www.musixmatch.com