College Getalli Songtext
von V. Harikrishna
College Getalli Songtext
ಕಾಲೇಜ್ ಗೇಟ್ ಲ್ಲಿ ಫೇಲ್ ಆಗಿ
ಚೊಂಬೇಶ್ವರ ಆಆಆ
ಮಾರ್ಕ್ಸ್ ಕಾರ್ಡಿನಲ್ಲಿ ಸೊನ್ನೆ
ರೌಂಡಾಗಿ ಕಾಣುವುದು
ಏನ್ ಮಾಡ್ಲಿ ಮಾಡ್ಲಿ
ಚೊಂಬೇಶ್ವರ
ಒಳಗೊಬ್ಬ ಒಬ್ಬ ಒಬ್ಬ
ಒಬ್ಬ ಪರಮಾತ್ಮ
ಉಸಿರಾಡು ಆಡು ಆಡು
ಆಡು ಅಂತಾನೆ
ನಮ್ಮಪ್ಪ ಅಪ್ಪ ಅಪ್ಪ
ಅಪ್ಪ ಪುಣ್ಯಾತ್ಮ
ಪಾಸ್ ಆಗು ಆಗು
ಆಗು ಅಂತಾನೆ
ಫೇಲ್ ಆಗದೊರಂತೆ ಚೊಂಬೇಶ್ವರ
ಪಾಸ್ ಆಗಿ ಏನ್ ಮಾಡ್ಲಿ
ಒಂದೇ ಸಲ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ಒಂದ್ ಒಂದ್ಲಾ ಒಂದು
ಎರ್ದ್ ಎರ್ದ್ಲಾ ಎರಡು
ಮೂರ್ ಮೂರ್ ಲಾ ಮೂರು
ಬೈಹಾರ್ಟು ಮಾಡು
ಓ ಮೈ ಗೋಜಿಲ್ಲಾ
ವಾಟ್ ಎ ಕ್ಯಾಲ್ಕುಲೇಶನ್
ಹೈಯೆಸ್ಟು ಮಾರ್ಕ್ಸ್
ಕೋಟೊನೂ ಲೂಸು
ಅರ್ಧಕ್ಕೆ ಕೋರ್ಸು
ಬಿಟ್ಟೋವ್ನ ಬಾರ್ಸು
ಮ್ಯೂಸಿಕ್ ನಲ್ಲಿರೋದು ಎಲೆ ಸ್ವರ
ಇನ್ನೆಷ್ಟು ಕೂಗೋಡು ಎಮ್ಮೆ ತರ
ಟ್ರೈ ಮಾಡು ಏನಾದ್ರು ಬೇರೆ ತರ
ಸೈಕ್ಲೆನಲಿ ಏರು ತೆಂಗಿನ ಮರ
ಹೇ ರಾಮ
ಪಿಯುಸಿ ನಲ್ಲಿ ಒಮ್ಮೆ ಡುಂಬಿ
ಆಮೇಲೆ ಡಿಗ್ರೀಲಿ
ಮೂರ್ ಮೂರು ಬಾಕಿ
ಎಗ್ಜಾಮು ಹಾಲ್ ನಲ್ಲಿ
ನನ್ನ ಪರಮಾತ್ಮ
ಮಾರ್ನಿಂಗ್ ಶೋಗೆ
ಹೋಗು ಕಂದ ಅಂತಾನೆ
ಕ್ಲಾಸ್ ಲ್ಲಿ ನಾನು
ಒಬ್ಬನೇ ಒಳ್ಳೆ ಪುಣ್ಯಾತ್ಮ
ಆನ್ಸರ್ ಶೀಟ್ ನಲ್ಲಿ
ಬರೆದೇ ಕುಶನ್
ಸಬ್ಜೆಕ್ಟೇ ಸರಿಯಿಲ್ಲ
ಚೊಂಬೇಶ್ವರ
ಸಿಲೆಬಸ್ಸು ಇರಬಾರ್ದಾ
ಸಿನಿಮಾ ತರ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ಓದ್ಕೊಂಡು ಓದ್ಕೊಂಡು ಓದ್ಕೊಂಡಿರು
ಡೌಬ್ಟ್ ಇದ್ರೆ ಹುದ್ದ್ಗೆ
ಕೇಳು ಗುರು
ಇಲ್ಲಿಂದ ಹೊಗ್ತಾರೆ ಯಾರಾದರೂ
ಕಾಲೇಜು ಟೆಂಪಲ್
ಇಲ್ಲೇ ಇರು
ಕಾಲೊಂದು ಭಗವಂತ
ಹಾಕಿರುವ ಟೋಪಿ
ಇಲ್ಲಿಂದ ಪಾಸಾಗಿ
ಹೋದವರೆ ಪಾಪಿ
ಡಾನಾ ಕಾಯುತಿದ್ದ ಹರಿಕೃಷ್ಣ
ಪರಮಾತ್ಮ
ಕುರುಕ್ಷೇತ್ರದಲ್ಲಿ ಡ್ರೈವರ್ ಆಗಿ
ಇರಲ್ಲಿವೆ
ಅನಿಸಿದು ಮಾಡುವವನೆ
ಪುಣ್ಯಾತ್ಮ
ಮಾಡೋದು ಏನು ಅಂತ
ನಮಗೆ ಗೊತ್ತಿಲ್ಲ
ಸಿಸ್ಟಂ ಸರಿಯಿಲ್ಲ
ಚೊಂಬೇಶ್ವರ
ಪ್ರೈಮ್ ಮಿನಿಸ್ಟರ್ ಆಗಬಾರ್ದು
ಒಂದೇ ಸಲ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ಕಾಲೇಜು ಶಾಶ್ವತ
ಚೊಂಬೇಶ್ವರ ಆಆಆ
ಮಾರ್ಕ್ಸ್ ಕಾರ್ಡಿನಲ್ಲಿ ಸೊನ್ನೆ
ರೌಂಡಾಗಿ ಕಾಣುವುದು
ಏನ್ ಮಾಡ್ಲಿ ಮಾಡ್ಲಿ
ಚೊಂಬೇಶ್ವರ
ಒಳಗೊಬ್ಬ ಒಬ್ಬ ಒಬ್ಬ
ಒಬ್ಬ ಪರಮಾತ್ಮ
ಉಸಿರಾಡು ಆಡು ಆಡು
ಆಡು ಅಂತಾನೆ
ನಮ್ಮಪ್ಪ ಅಪ್ಪ ಅಪ್ಪ
ಅಪ್ಪ ಪುಣ್ಯಾತ್ಮ
ಪಾಸ್ ಆಗು ಆಗು
ಆಗು ಅಂತಾನೆ
ಫೇಲ್ ಆಗದೊರಂತೆ ಚೊಂಬೇಶ್ವರ
ಪಾಸ್ ಆಗಿ ಏನ್ ಮಾಡ್ಲಿ
ಒಂದೇ ಸಲ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ಒಂದ್ ಒಂದ್ಲಾ ಒಂದು
ಎರ್ದ್ ಎರ್ದ್ಲಾ ಎರಡು
ಮೂರ್ ಮೂರ್ ಲಾ ಮೂರು
ಬೈಹಾರ್ಟು ಮಾಡು
ಓ ಮೈ ಗೋಜಿಲ್ಲಾ
ವಾಟ್ ಎ ಕ್ಯಾಲ್ಕುಲೇಶನ್
ಹೈಯೆಸ್ಟು ಮಾರ್ಕ್ಸ್
ಕೋಟೊನೂ ಲೂಸು
ಅರ್ಧಕ್ಕೆ ಕೋರ್ಸು
ಬಿಟ್ಟೋವ್ನ ಬಾರ್ಸು
ಮ್ಯೂಸಿಕ್ ನಲ್ಲಿರೋದು ಎಲೆ ಸ್ವರ
ಇನ್ನೆಷ್ಟು ಕೂಗೋಡು ಎಮ್ಮೆ ತರ
ಟ್ರೈ ಮಾಡು ಏನಾದ್ರು ಬೇರೆ ತರ
ಸೈಕ್ಲೆನಲಿ ಏರು ತೆಂಗಿನ ಮರ
ಹೇ ರಾಮ
ಪಿಯುಸಿ ನಲ್ಲಿ ಒಮ್ಮೆ ಡುಂಬಿ
ಆಮೇಲೆ ಡಿಗ್ರೀಲಿ
ಮೂರ್ ಮೂರು ಬಾಕಿ
ಎಗ್ಜಾಮು ಹಾಲ್ ನಲ್ಲಿ
ನನ್ನ ಪರಮಾತ್ಮ
ಮಾರ್ನಿಂಗ್ ಶೋಗೆ
ಹೋಗು ಕಂದ ಅಂತಾನೆ
ಕ್ಲಾಸ್ ಲ್ಲಿ ನಾನು
ಒಬ್ಬನೇ ಒಳ್ಳೆ ಪುಣ್ಯಾತ್ಮ
ಆನ್ಸರ್ ಶೀಟ್ ನಲ್ಲಿ
ಬರೆದೇ ಕುಶನ್
ಸಬ್ಜೆಕ್ಟೇ ಸರಿಯಿಲ್ಲ
ಚೊಂಬೇಶ್ವರ
ಸಿಲೆಬಸ್ಸು ಇರಬಾರ್ದಾ
ಸಿನಿಮಾ ತರ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ಓದ್ಕೊಂಡು ಓದ್ಕೊಂಡು ಓದ್ಕೊಂಡಿರು
ಡೌಬ್ಟ್ ಇದ್ರೆ ಹುದ್ದ್ಗೆ
ಕೇಳು ಗುರು
ಇಲ್ಲಿಂದ ಹೊಗ್ತಾರೆ ಯಾರಾದರೂ
ಕಾಲೇಜು ಟೆಂಪಲ್
ಇಲ್ಲೇ ಇರು
ಕಾಲೊಂದು ಭಗವಂತ
ಹಾಕಿರುವ ಟೋಪಿ
ಇಲ್ಲಿಂದ ಪಾಸಾಗಿ
ಹೋದವರೆ ಪಾಪಿ
ಡಾನಾ ಕಾಯುತಿದ್ದ ಹರಿಕೃಷ್ಣ
ಪರಮಾತ್ಮ
ಕುರುಕ್ಷೇತ್ರದಲ್ಲಿ ಡ್ರೈವರ್ ಆಗಿ
ಇರಲ್ಲಿವೆ
ಅನಿಸಿದು ಮಾಡುವವನೆ
ಪುಣ್ಯಾತ್ಮ
ಮಾಡೋದು ಏನು ಅಂತ
ನಮಗೆ ಗೊತ್ತಿಲ್ಲ
ಸಿಸ್ಟಂ ಸರಿಯಿಲ್ಲ
ಚೊಂಬೇಶ್ವರ
ಪ್ರೈಮ್ ಮಿನಿಸ್ಟರ್ ಆಗಬಾರ್ದು
ಒಂದೇ ಸಲ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ತನಾ ಡೂನಾ ಡೂನಾ ಡೂನಾ
ಡೂನಾ ಡೂ ಡೂನಾ
ಕಾಲೇಜು ಶಾಶ್ವತ
Writer(s): Yogaraj Bhat, V Harikrishna Lyrics powered by www.musixmatch.com